#rachitaram #kranti #darshan Sandalwood's Lead actress Rachita Ram Celebrated her birthday with her fans. ನಟಿ ರಚಿತಾ ರಾಮ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಚಿತಾ ಅಭಿಮಾನಿಗಳು ತಡರಾತ್ರಿಯೇ ಮನೆ ಮುಂದೆ ಸೇರಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.